Date palm
Date palm

Date palm

3 Related Products

ಕೊಕೊಮ್ಯಾಕ್ಸ್ ಬಳಸುವ ಪ್ರಯೋಜನಗಳು:

• ಮಣ್ಣು ಮೃದುವಾಗಿ ಆಗಿ ಬೇರುಗಳು ಸುಲಭವಾಗಿ ಬೆಳೆಯಲು ಸಹಾಯ ಮಾಡುತ್ತದೆ.

• ಮಣ್ಣಿನ pH ಮಟ್ಟ ಸಮತೋಲನಗೊಳಿಸುತ್ತದೆ.

• ಬೇರು ಕೊಳೆತ, ಗಂಟು, ಶಿಲೀಂಧ್ರ ಪರಿಣಾಮ ಇತ್ಯಾದಿಗಳನ್ನು ನಿಯಂತ್ರಿಸುತ್ತದೆ.

• ಬೇರು, ಕಾಂಡ ರೋಗಗಳಿಂದ ರಕ್ಷಣೆ ನೀಡುತ್ತದೆ.

• ಹಸಿರು ದ್ರವ್ಯ ಹೆಚ್ಚಾಗಿ ದ್ಯುತಿಸಂಶ್ಲೇಷಣೆಯು ವೇಗವಾಗಿ ನಡೆಯುತ್ತದೆ.

• ಕೀಟ ನಿಯಂತ್ರಣದಿಂದ ಸಸ್ಯಗಳ ರಕ್ಷಣೆ.

• ನೋಡಲ್ ವಿಸ್ತಾರ ಮತ್ತು ಇಳುವರಿ ಹೆಚ್ಚುತ್ತದೆ.

• ಹಾರ್ಮೋನುಗಳ ಮಟ್ಟ ಸುಧಾರಣೆ, ಮೊಳಕೆಯೊಡೆಯುವಿಕೆ, ಹೂವಿನ ಬೆಳವಣಿಗೆ ಪ್ರೇರಣೆ.

• ಜೇನುನೊಣಗಳ ಆಗಮನದಿಂದ ಪರಾಗಸ್ಪರ್ಶ ಹೆಚ್ಚುತ್ತದೆ.

• ಹೂವಿನ ಗುಣಮಟ್ಟ ಹೆಚ್ಚುತ್ತದೆ ಮತ್ತು ಹೂವು ಕಾಯಿ ಆಗುವಿಕೆಯನ್ನು ಉತ್ತೇಜಿಸುತ್ತದೆ.

• ಎಲ್ಲ ಪ್ರಮುಖ ಸಸ್ಯರೋಗಗಳನ್ನು ನಿಯಂತ್ರಿಸಲು ಸಹಕಾರಿಸುತ್ತದೆ.

Related Products

Your Cart
Total: ₹0
Enter Your Information

Our customer support team will call you!

Enter a valid name!
Enter the Valid Mobile No!
Choose your language!

By clicking submit, I agree to the terms & conditions and privacy policy and give my consent to receive updates through SMS/Whatsapp.